ನಮ್ಮ ಕೈಲಿರುವ ಮೊಬೈಲ್ ಕಂಡು ಹಿಡಿದವರು ಯಾರು? ಅವರ ಆಶಯವೇನು?
ದೂರವಾಣಿ ಕಂಡುಹಿಡಿದವರು ಗ್ರಹಾಂಬೆಲ್ ಆದರೂ, ಮೊಬೈಲ್ ಫೋನ್ ಕಂಡು ಹಿಡಿದು ಜಗತ್ತಿಗೆ ಮೊದಲು ಪರಿಚಯಿಸಿದವರು ಅಮೇರಿಕದ ಮಾರ್ಟೀನ್ ಕೂಪರ್.
ಮೋಟೊರೋಲ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ತಯಾರಿಸಿದ ಮೊದಲ ಮೋಟೊರೋಲ ಡೈನೋಟಾಕ್ ಮೊಬೈಲ್, 9 ಇಂಚು ಉದ್ದವಿದ್ದು ಸುಮಾರು 1 ಕೆ.ಜಿ. ತೂಕವಿತ್ತು. ಹತ್ತು ಗಂಟೆ ಚಾರ್ಚ್ ಮಾಡಿ ಸುಮಾರು 20 ನಿಮಿಷ ಮಾತನಾಡಬಹುದಿತ್ತು.
1973 ಏಪ್ರಿಲ್ 3ರಂದು ಇವರು ನ್ಯೂಯಾರ್ಕ್ ಬೀದಿಯಲ್ಲಿ ನಿಂತು ಮೊದಲ ಕರೆ ಮಾಡಿದರು.
ಇವರ ಆಶಯ ಮೊಬೈಲ್ ಫೋನ್ ಗಳು ಭವಿಷ್ಯದಲ್ಲಿ ಜನರ ಜೀವನವನ್ನು ಉತ್ತಮಗೊಳಿಸಬೇಕು, ಜನರ ಆರೋಗ್ಯ ರಕ್ಷಣೆಯ ವಿಷಯದಲ್ಲಿ ಕ್ರಾಂತಿಯನ್ನುಂಟು ಮಾಡಬೇಕು ಎಂಬುದಾಗಿದೆ.
ಆದರೆ ಮೊಬೈಲ್ ಫೋನನ್ನು ಅವರ ಆಶಯದಂತೆಯೇ ಬಳಸಿಕೊಳ್ಳುತ್ತಿದ್ದೇವೆಯೇ? ಅಥವಾ ಯಾವೆಲ್ಲಾ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ.? ಎಂಬುದನ್ನು ಕೋವಿಡ್ ಕಾಲಘಟ್ಟದಲ್ಲಿ ಆಲೋಚಿಸಬೇಕಿದೆ.

No comments:
Post a Comment