ಮೆಡಿಕಲ್ ಬಿಲ್ ಪ್ರಸ್ತಾವ ಮಾಡುವಾಗ ನಮಗೆ ಬಹಳಷ್ಟು ಪ್ರಕಾರದ ಕಾಗದಪತ್ರಗಳನ್ನು ಜೋಡಿಸಬೇಕಾಗುತ್ತದೆ..ಅವನ್ನೆಲ್ಲ ಎಲ್ಲಿ ಹುಡುಕಬೇಕು,ಏಕೆ ಕಷ್ಟ ತೆಗೆದುಕೊಳ್ಳಬೇಕು ಎಂದು ನಾವು ಮಧ್ಯವರ್ತಿಗಳ ಮೊರೆ ಹೋಗುತ್ತೇವೆ.ಇದನ್ನು ತಪ್ಪಿಸಲು ನಾಗಪುರ ಜಿಲ್ಹೆಯ ರಾಮಟೇಕ ತಾಲೂಕಿನ ವಿಕಾಸ ನಾಗೋಸೆ ಅವರು ಅತ್ಯಂತ ಸರಳ ಮತ್ತು ಸುಲಭವಾಗಿ ಶಿಕ್ಷಕರು ಕೂಡ ಮೆಡಿಕಲ್ ಬಿಲ್ ಪ್ರಸ್ತಾವವನ್ನು ಸಲ್ಲಿಸಲು ಅನುಕೂಲವಾಗುವಂತೆ ಎಕ್ಸೆಲ್ ಮಾದರಿಯಲ್ಲಿ ತಯಾರಿದ್ದಾರೆ.ಇದರ ಲಾಭ ಎಲ್ಲ ಶಿಕ್ಷಕರು ಪಡೆದುಕೊಳ್ಳಬೇಕು.
No comments:
Post a Comment