ಕಥೆ ತಯಾರಿಸು

ಇಲ್ಲಿ ಕಥೆಗಳು ಪದಗಳಲ್ಲಿ ಇಲ್ಲ - ಚಿತ್ರಗಳ ಸರಣಿ ಮಾತ್ರ ಇದೆ, ಮಕ್ಕಳು ತಮ್ಮದೇ ಕಥೆಗಳನ್ನು ರೂಪಿಸಬಹುದು. ಒಂದು ನಿರ್ದಿಷ್ಟ ಕಥೆಯ ಚಿತ್ರಗಳನ್ನು ಕತ್ತರಿಸಿ ಗೋಜಲುಗೊಳಿಸಬಹುದು ಮತ್ತು ನಂತರ ಅದರ ಸರಿಯಾದ ಅನುಕ್ರಮದಲ್ಲಿ ಮಕ್ಕಳು ಅವುಗಳನ್ನು ವ್ಯವಸ್ಥೆಗೊಳಿಸಬಹುದು.

ಮಕ್ಕಳ ಸೃಜನಾತ್ಮಕ ಶಕ್ತಿಗೆ ಪ್ರೇರಣೆ ನೀಡಿದಂತಾಗುತ್ತದೆ 

                                              ಇಬ್ಬರು ಮಿತ್ರರು





*
ಬಾತುಕೋಳಿಯ  ಮೇಲೆ ಮೊಲದ ಸವಾರಿ







ಟೋಪಿ ಹೊರಟಿತು ಸವಾರಿ





  

                                                              ಎಲ್ಲಿ ನನ್ನ ಕಾಲುಚೀಲ





                                          ಮೂರ್ಖ ಮೇಕೆಗಳು




                                        ಚೆಂಡು ಎಲ್ಲಿದೆ ?



No comments:

Post a Comment