ಮಹತ್ವದ ಕೆಲವು ಸರಕಾರದ ನಿರ್ಣಯಗಳು ಇಲ್ಲಿವೆ
1.ವರಿಷ್ಠ ವೇತನಶ್ರೇಣಿ GR - 23 /10/2017 ಈ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಲು downlaod ಗುಂಡಿಯನ್ನು ಒತ್ತಿರಿ..
2. ಜಿಲ್ಹಾ ಪರಿಷದದಲ್ಲಿಯ ಗ್ರೇಡ್ 3 ಮತ್ತು 4 ಈ ಕರ್ಮಚಾರಿಗಳ ಸರ್ವಿಸ್ ಪುಸ್ತಕಗಳನ್ನು ಆನಲೈನ ಮಾಡುವ ಕುರಿತಾದ ದಿ-08/03/2019 ರ GR... ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ download ಗುಂಡಿಯನ್ನು ಒತ್ತಿರಿ...
3.ಗ್ರಾಮೀಣ ಭಾಗದಲ್ಲಿಯ ಕರ್ಮಚಾರಿಗಳು ಮುಖ್ಯಾಲಯದಲ್ಲಿ ಇರಲು ಅವಶ್ಯಕ ಸೂಚನೆಗಳ ಕುರಿತಾದ ದಿ- 09/09/ 2019 ರ GR
4.ಶಾಲಾ ವ್ಯವಸ್ಥಾಪನೆ ಸಮಿತಿ ( SMC) ಸ್ಥಾಪನೆ ಮಾಡುವ ಕುರಿತಾದ ದಿ-17/06/2010 ರ GR
5.ಮೂರನೆಯ ಆಪತ್ತು ಕುರಿತಾದ ಸಾಮಾನ್ಯ ಪ್ರಶಾಸನ ವಿಭಾಗದ ಅಧಿಸೂಚನೆ ದಿ-28/03/2005
6.ರಾಜ್ಯ ಸರ್ಕಾರಿ ನೌಕರರಿಗೆ ವಿಮೆಯ ಕುರಿತಾದ GR ದಿನಾಂಕ- 5 ಮಾರ್ಚ್ 2019
No comments:
Post a Comment