ಒಂದನೆಯ ತರಗತಿಯ ಮಕ್ಕಳಿಗೆ ಅಕ್ಷರ ಜ್ಞಾನ ಮಾಡಿಸಲು ಹರಸಾಹಸ ಪಡಬೇಕಾಗುತ್ತದೆ... ಆದ್ದರಿಂದ ಮಕ್ಕಳಿಗೆ ಸುಲಭವಾಗಿ ಅಕ್ಷರ ಜ್ಞಾನ ಮಾಡಿಸಲು ದಿನಾಲು ಐದು ಅಥವಾ ಆರು ಅಕ್ಷರಗಳ ಪರಿಚಯ ಮಾಡಿಸುವ ಸಲುವಾಗಿ ಚಿತ್ರಗಳ ಸಹಾಯದಿಂದ ಕಲಿಸಲು ಸುಲಭವಾಗಲೆಂದು ನನ್ನದೊಂದು ಸಣ್ಣ ಪ್ರಯತ್ನ.... ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಡೌನ್ಲೋಡ್ ಶಬ್ದದ ಮೇಲೆ ಕ್ಲಿಕ್ ಮಾಡಿರಿ....
Very nice sir 👌🌹🙏
ReplyDelete