ಶ್ರೀ .ಬಸವರಾಜ ನಂದೆಪ್ಪಗೋಳ ಸರ್ ಇವರು ಮೂಲತಃ ಸಾಂಗಲಿ ಜಿಲ್ಹೆಯ ಜತ ತಾಲೂಕಿನ ಸಿಂಧೂರ ಗ್ರಾಮದವರು.ಇವರು ಈಗ ಪುಣೆ ಮಹಾನಗರ ಪಾಲಿಕೆಯ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ಅತ್ಯಂತ ಪ್ರತಿಭಾನ್ವಿತ ಯುವ ಶಿಕ್ಷಕರಾಗಿದ್ದು ಕನ್ನಡ ಶಾಲೆಗಳ ಸಲುವಾಗಿ ಏನಾದ್ರು ಮಾಡಬೇಕೆಂಬ ಹಂಬಲ ಅವರನ್ನು ಕಾಡುತಿತ್ತು. ಅದಕ್ಕಾಗಿಯೇ ಅವರು ಕನ್ನಡ ಆಕ್ಟಿವ್ ಟೀಚರ್ಸ್ ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ .....ಚಾನೆಲ್ ಅತಿ ಸುಂದರವಾಗಿದ್ದು ,ಎಲ್ಲ ಬಗೆಯ ಚಟುವಟಿಕೆಗಳನ್ನು ಅವರು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ.
ಅವರ ಚಾನೆಲ್ ವನ್ನು ವೀಕ್ಷಿಸಲು ಕೆಳಗಿನ ಐಕಾನ್ ಮೇಲೆ ಟಚ್ ಮಾಡಿರಿ
No comments:
Post a Comment