RTE ಕಲಮುಗಳು
RTE- 2009 ರ ಕಾಯ್ದೆ - ಸದರಿ ಅಧಿನಿಯಮದಲ್ಲಿ ಒಟ್ಟು 38 ಕಲಮುಗಳು ಇವೆ .
ಕಲಮು 2 = ವ್ಯಾಖ್ಯೆ
ಕಲಮು 3 = ಉಚಿತ ಮತ್ತು ಕಡ್ಡಾಯ ಶಿಕ್ಷಣ
ಕಲಮು 4 = ವಯಸ್ಸಿನ ಅನುಗುಣ ಪ್ರವೇಶ
ಕಲಮು 5 =ವರ್ಗಾವಣೆ ಪ್ರಮಾಣಪತ್ರ ಹಸ್ತಾಂತರ
ಕಲಮು 6 = ಹೊಸ ಶಾಲೆಯ ಸ್ಥಾಪನೆ
ಕಲಮು 7 = ಅರ್ಥಿಕ ಮತ್ತು ಇತರ ಜವಾಬ್ದಾರಿಗಳು
ಕಲಮು 8 = ಸರ್ಕಾರದ ಕರ್ತವ್ಯಗಳು
ಕಲಮು 9 = ಸ್ಥಳೀಯ ಸಂಸ್ಥೆಗಳ ಕರ್ತವ್ಯಗಳು
ಕಲಮು 10 = ತಂದೆ - ತಾಯಿ ಮತ್ತು ಪಾಲಕರ ಕರ್ತವ್ಯಗಳು
ಕಲಮು 11 = ಶಾಲಾಪೂರ್ವ ಶಿಕ್ಷಣ
ಕಲಮು 12 = ಶಾಲೆಗಳ ಜವಾಬ್ದಾರಿ
ಕಲಮು 13 = ಪ್ರವೇಶ ಫೀ ಮತ್ತು ಪರೀಕ್ಷೆ
ಕಲಮು 14 = ಪ್ರವೇಶದ ಸಲುವಾಗಿ ವಯಸ್ಸಿನ ಪುರಾವೆ
ಕಲಮು 15 = ಪ್ರವೇಶಕ್ಕೆ ನಕಾರ
ಕಲಮು 16 = ಮಕ್ಕಳನ್ನು ನಪಾಸ ಮಾಡುವದಕ್ಕೆ ಪ್ರತಿಬಂಧ
ಕಲಮು 17 = ಶಾರೀರಿಕ ಮತ್ತು ಮಾನಸಿಕ ಕಿರುಕುಳ ಪ್ರತಿಬಂಧ
ಕಲಮು 18 = ಶಾಲೆಗಳ ಸ್ಥಾಪನೆಗೆ ಮಾನ್ಯತೆ
ಕಲಮು 19 =ಶಾಲೆಗಳ ನಿಕಷಗಳು
ಕಲಮು 20 = ಅನುಸೂಚಿಯ ಸುಧಾರಣೆಗೆ ಅನುಮತಿ
ಕಲಮು 21 = ಶಾಲಾ ವ್ಯವಸ್ಥಾಪನ ಸಮಿತಿ
ಕಲಮು 22 = ಶಾಲಾ ಪ್ರಗತಿಯ ಯೋಜನೆ
ಕಲಮು 23 =ಶಿಕ್ಷಕರ ನೇಮಕಾತಿ ,ಅರ್ಹತೆ ,ನಿಕಷಗಳು
ಕಲಮು 24 = ಶಿಕ್ಷಕರ ಕರ್ತವ್ಯಗಳು
ಕಲಮು 25 = ವಿದ್ಯಾರ್ಥಿ ಮತ್ತು ಶಿಕ್ಷಕರ ಪ್ರಮಾಣ
ಕಲಮು 26 = ಶಿಕ್ಷಕರ ಖಾಲಿ ಜಾಗಗಳನ್ನು ತುಂಬುವದು
ಕಲಮು 27 = ಶಿಕ್ಷಣೇತರ ಪ್ರಯೋಜನಕ್ಕೆ ಪ್ರತಿಬಂಧ
ಕಲಮು 28 = ಖಾಸಗಿ ಟ್ಯೂಶನಗೆ ಪ್ರತಿಬಂಧ
ಕಲಮು 29 = ಅಭ್ಯಾಸಕ್ರಮ ಮತ್ತು ಮೂಲ್ಯಮಾಪನ
ಕಲಮು 30 =ಪರೀಕ್ಷೆ ಮತ್ತು ಪ್ರಮಾಣಪತ್ರ
ಕಲಮು 31 = ಮಕ್ಕಳ ಹಕ್ಕುಗಳ ಸಂರಕ್ಷಣೆ
ಕಲಮು 32 = ಭೇದಭಾವ ದೂರ ಮಾಡುವುದು
ಕಲಮು 33 = ರಾಷ್ಟೀಯ ಸಲಹೆಗಾರ ಮಂಡಳಿಯ ಸ್ಥಾಪನೆ
ಕಲಮು 34 = ರಾಜ್ಯ ಸಲಹೆಗಾರರ ಮಂಡಳಿಯ ಸ್ಥಾಪನೆ
ಕಲಮು 35 = ಸೂಚನೆ ಕೊಡುವ ಅಧಿಕಾರ
ಕಲಮು 36 = ಕೇಸ್ ನಡೆಸಲು /ಹಾಕಲು ಪೂರ್ವ ಅನುಮತಿ
ಕಲಮು 37 = ಉದ್ದೇಶಪೂರ್ವಕ ಕಾರ್ಯವಾಹಿಗೆ ಸಂರಕ್ಷಣೆ
ಕಲಮು 38 = ರಾಜ್ಯ ಸರಕಾರಕ್ಕೆ ಕಾಯಿದೆ ಮಾಡುವ ಅಧಿಕಾರ
No comments:
Post a Comment