ಸೇವಾಪುಸ್ತಕ (Service Book )


ಸೇವಾಪುಸ್ತಕವನ್ನು ಆಧುನಿಕರಿಸುವಾಗ ಕೆಳಗಿನ ಮಹತ್ವದ ಅಂಶಗಳನ್ನು ನೋಂದ ಮಾಡಿಸಿರಿ.


👉1. ಸೇವಾಪುಸ್ತಕದ ಮೊದಲನೆಯ ಪೇಜ್ ಮೇಲೆ ಜನ್ಮದಿನಾಂಕದ ನೋಂದಣಿ.👉2.  ಮೊದಲನೆಯ ಪೇಜ್ ಮೇಲೆ ಮಾಡಿದ ನೋಂದಣಿಯನ್ನು ಪ್ರತಿ ಐದು ವರ್ಷಕೊಮ್ಮೆ ಪ್ರಮಾಣಿತ ಮಾಡಿಸುವುದು.👉3.ವೈದ್ಯಕೀಯ ತಪಾಸಣೆಯ ನೋಂದಣಿ.👉4. ಸಿಂಧುತ್ವ ಪ್ರಮಾಣಪತ್ರದ ನೋಂದಣಿ(caste validity) .👉5. GPF ಅಥವಾ DCPS/NPS ಖಾತೆಯ ನೋಂದಣಿ.👉6. ಕುಟುಂಬ ನಿವೃತ್ತಿ ಯೋಜನೆಯ ನಾಮನಿರ್ದೇಶಿತ ವ್ಯಕ್ತಿಯ ನೋಂದಣಿ.👉7. ಮೃತ್ಯು ಅಥವಾ ನಿವೃತ್ತಿಯ ನಂತರ ಸಿಗಬೇಕಾದ ಸೌಲಭ್ಯಗಳ ನಾಮನಿರ್ದೇಶಿತ ವ್ಯಕ್ತಿಯ ನೋಂದಣಿ.👉8.ಗಟ ವಿಮೆ ಯೋಜನೆಯ ನೋಂದಣಿ 👉9.ಗಟ ವಿಮೆಯ ನಾಮನಿರ್ದೇಶನ ವ್ಯಕ್ತಿಯ ನೋಂದಣಿ 👉10.ಕಂಪ್ಯೂಟರ್ ಅರ್ಹತೆ ಪರೀಕ್ಷೆ ಪ್ರಮಾಣಪತ್ರದ ನೋಂದಣಿ 👉11.ಸೇವಾಂತರ್ಗತ ಪ್ರಶಿಕ್ಷಣ ನೋಂದಣಿ  👉12.ಇನ್ಕ್ರಿಮೆಂಟ ನೋಂದಣಿ 👉13. ವಾರ್ಷಿಕ ಇನ್ಕ್ರಿಮೆಂಟ ಮಂಜುರಿಯ ಆದೇಶದ ನೋಂದಣಿ ಅದೇ ರೀತಿ ರಕಾನಾ 8 ರಲ್ಲಿ ಕರ್ಮಚಾರಿಯ ಸಹಿ 👉14.ಹೆಸರಿನಲ್ಲಿ ಬದಲಾವಣೆ ಆಗಿದ್ದರೆ ಅದರ ನೋಂದಣಿ 👉15. ವರ್ಗಾವಣೆ / ಪ್ರಮೋಷನ ಆಗಿದ್ದರೆ ಅದರ ನೋಂದಣಿ 👉16. ವರ್ಗಾವಣೆ / ಪ್ರಮೋಷನ ಕಾಲಾವಧಿಯಲ್ಲಿ ಹಜರ ಆದ / ಕಾರ್ಯಮುಕ್ತಿ ಆದೇಶದ ನೋಂದಣಿ 👉17.ಸೇವೆಯಲ್ಲಿ ಕಾಯಂ ಆದ ನೋಂದಣಿ 👉18. ಸ್ವಗ್ರಾಮ ಘೋಷಣೆಯ ನೋಂದಣಿ 👉19. ವೇತನ ಆಯೋಗದ ಅನುಸಾರ ವೇತನ ನಿಶ್ಚಿತಿಯ ನೋಂದಣಿ ಮತ್ತು ಪರಿಶೀಲನೆಯ ನೋಂದಣಿ 👉20. ಪ್ರಮೋಷನ /ವರಿಷ್ಠ ವೇತನಶ್ರೇಣಿ/ಏಕಸ್ತರ ವೇತನ ನಿಶ್ಚಿತಿಯ ನೋಂದಣಿ 👉21.ಪುರಸ್ಕಾರ / ಇನ್ನಿತರ ತತ್ಸಮ ಲಾಭದ ನೋಂದಣಿ .👉22. ಅರ್ಜಿತ ಮತ್ತು ಪ್ರತಿಫಲಿತ ರಜೆಗಳ ನೋಂದಣಿ ಪ್ರತಿ ಆರು ತಿಂಗಳಿಗೆ ಜಮೆ ಮಾಡಿದ್ದರ ನೋಂದಣಿ 👉23. ಡುಪ್ಲಿಕೇಟ್ ಸೇವಾಪುಸ್ತಕ ಕೊಟ್ಟ ಬಗೆಗಿನ ನೋಂದಣಿ👉24. ವೇತನ ಸಮಾನಿಕರಣದ ನೋಂದಣಿ 👉25. ಸೇವೆಯ ಪರಿಶೀಲನೆಯ ನೋಂದಣಿ 👉26.ಜನಗಣತಿಯ ರಜೆಯ ನೋಂದಣಿ 👉27.ಸುಟ್ಟಿಯ ಕಾಲಾವಧಿಯಲ್ಲಿ ಆದ ತರಬೇತಿಗಳ ರಜೆಯ ನೋಂದಣಿ .👉28.ಹಿಂದಿ ಮತ್ತು ಮರಾಠಿ ಭಾಷೆ ಪರೀಕ್ಷೆ ಪಾಸ ಆದ ಮತ್ತು ಸವಲತ್ತು ಸಿಕ್ಕ ಬಗೆಗಿನ ನೋಂದಣಿ 👉ಅಪಘಾತ ವಿಮೆಯ ನೋಂದಣಿ 👉ಅಪಘಾತ ವಿಮೆಯ ನಾಮನಿರ್ದೇಶನ ವ್ಯಕ್ತಿಯ ನೋಂದಣಿ 

No comments:

Post a Comment