ಶಾಲೆಯ ಅಭಿಲೇಖಗಳು

ಶಾಲೆಯ ಅಭಿಲೇಖಗಳು

ವಿದ್ಯಾರ್ಥಿ ಸಂಬಂಧಿತ ಅಭಿಲೇಖಗಳು



1.ಜನರಲ್ ರಜಿಸ್ಟರ್ 
2.ಪಾಲಕರ ಪ್ರತಿಜ್ನೆ ಪತ್ರಗಳು 
3.ವಿದ್ಯಾರ್ಥಿ ಹಜರಿ 
4.ಲಿವ್ಹಿಂಗ್ ಸರ್ಟಿಫಿಕೇಟ್ (LC)
5.ಉಪಸ್ಥಿತಿ ಭತ್ತೆಯ ರಜಿಸ್ಟರ್ 
6.ಸಾತತ್ಯಪೂರ್ಣ ಸರ್ವಂಕಷ ಮೂಲ್ಯಮಾಪನ ನೊಂದವಹಿ 
7.ವಿದ್ಯಾರ್ಥಿ ಪ್ರಗತಿಪತ್ರ 
8. ಸಂಚಯಿ ನೊಂದಿಪತ್ರಕ 
9 ಅಲ್ಪಸಂಖ್ಯಾಂಖ ಶಿಷ್ಯವೃತ್ತಿ 
10. ಆದಿವಾಸಿ ಸ್ವರ್ಣಜಯಂತಿ ಶಿಷ್ಯವೃತ್ತಿ 
11. ಅಸ್ವಚ್ಚ ಕಾರ್ಮಿಕರ ಮಕ್ಕಳ ಶಿಷ್ಯವೃತ್ತಿ ಹಂಚಿಕೆ ರಜಿಸ್ಟರ್ 
12. ಉಚಿತ ಸಮವಸ್ತ್ರ / ಲೇಖನ ಸಾಹಿತ್ಯ ಹಂಚಿಕೆ ರಜಿಸ್ಟರ್ 
13. ಪುಸ್ತಕ /ಸ್ವಾಧ್ಯಾಯ ಹಂಚಿಕೆ ರಜಿಸ್ಟರ್ 
14. ಸಾವಿತ್ರಿಬಾಯಿ ಫುಲೆ ದತ್ತಕ ಪಾಲಕ ರಜಿಸ್ಟರ್ 
15. ಶಾಲೆಯ ಪೋಷಣ ಆಹಾರ ರಜಿಸ್ಟರ್ 
16. ವಿದ್ಯಾರ್ಥಿ ಆರೋಗ್ಯ ತಪಾಸಣೆ ರಜಿಸ್ಟರ್ 
17.ದಿವ್ಯಾಂಗ ವಿದ್ಯಾರ್ಥಿಗಳ ಶಿಷ್ಯವೃತ್ತಿ ರಜಿಸ್ಟರ್ 
18. ವಿದ್ಯಾರ್ಥಿ ಉಪಸ್ಥಿತಿ ನೋಂದವಹಿ 
19. ಅಲ್ಪಸಂಖ್ಯಾಂಕ ವಿದ್ಯಾರ್ಥಿಗಳ ಪಟಸಂಖ್ಯೆ ರಜಿಸ್ಟರ್ 
20. ಶಾಲೆಯ ಮಂತ್ರಿಮಂಡಲ ಇತಿವೃತ್ತ 
            


      ಮುಖ್ಯಾಧ್ಯಾಪಕ ಮತ್ತು ಶಿಕ್ಷಕರಿಗೆ ಸಂಬಂಧಿತ ಅಭಿಲೇಖಗಳು


1.ಶಿಕ್ಷಕ ಮತ್ತು ಶಿಕ್ಷಕೇತರ ಕರ್ಮಚಾರಿಗಳ ಹಜರಿ ಪುಸ್ತಕ 
2.ಶೈಕ್ಷಣಿಕ ಸಾಹಿತ್ಯಗಳ ನೋಂದ ರಜಿಸ್ಟರ್ 
 3.ಗ್ರಂಥಾಲಯ ಪುಸ್ತಕಗಳ ನೋಂದ ರಜಿಸ್ಟರ್ 
4.ಮುಖ್ಯಾಧ್ಯಾಪಕರ ಲಾಗ್ ಬುಕ್ 
5.ಸೂಚನೆ ವಹಿ 
6.ಶೈಕ್ಷಣಿಕ ಸಾಹಿತ್ಯಗಳ ಕೊಡುಕೊಳ್ಳುವಿಕೆ ರಜಿಸ್ಟರ್ 
7.ಶಿಕ್ಷಕರ ವೈಯಕ್ತಿಕ ಮಾಹಿತಿಯ ಫೈಲ್ 
8.ಶಿಕ್ಷಕರ ರಜೆಯ ಫೈಲ್ 
9.ಶಿಕ್ಷಕರ ಪ್ರಶಿಕ್ಷಣದ ಫೈಲ್ 
10.ಪಟನೋಂದಣಿ ರಜಿಸ್ಟರ್ 
 11.ಪಾಲಕರ ಭೇಟಿ ರಜಿಸ್ಟರ್ 
12.ಪರಿಪಾಠ ನೋಂದವಹಿ 
13.ರೇಡಿಯೋ /ದೂರದರ್ಶನ /ತಂತ್ರಜ್ಞಾನ ಶಿಕ್ಷಣದ ನೋಂದ ವಹಿ 
14 ಗ್ರಂಥಾಲಯ ರಜಿಸ್ಟರ್ 
15.ಲೇಟಮಸ್ಟರ್ 
16.ಸೇವಾ ಪುಸ್ತಕ 
17.ಗೌಪ್ಯ ಅಹವಾಲು 
18. ಕ್ರೀಡಾ ಸಾಹಿತ್ಯಗಳ ನೋಂದ ವಹಿ 
19. ನನ್ನ ಸಮೃದ್ಧ ಶಾಲೆ 
20. ಪಾರಿತೋಷಕ ಫೈಲ್ 
 21. ನಿಯತಕಾಲಿಕೆ ಫೈಲ್ 
22.ಶಿಕ್ಷಕರ ವರ್ಗಾವಣೆ ಫೈಲ್ 
 23. ಚೌಕಾಶಿ ಫೈಲ್ 
24. ನ್ಯಾಯಾಲಯಗಳ ಪತ್ರವ್ಯವಹಾರ ಫೈಲ್ 
 25.GPF/DCPS/NPS ಫೈಲ್ 
26.ಆದಾಯ ಕರ ಫೈಲ್ 
 27.ರೋಸ್ಟರ್ ಫೈಲ್ 
 28.ಮಾಹಿತಿ ಅಧಿಕಾರ ಫೈಲ್ 
 29. ಆವಕ -ಜಾವಕ ರಜಿಸ್ಟರ್ 
 30.ಶಾಲಾ ಸ್ತರದ ಸಮಿತಿಗಳ ಸಭೆಯ ಇತಿವೃತ್ತ ಫೈಲ್ 
31. ಶಾಲಾ ವ್ಯವಸ್ಥಾಪನ ಸಮಿತಿಯ ಸಭೆಯ ಇತಿವೃತ್ತ ಫೈಲ್  
32.ಚಾರ್ಜ್ ಕೊಡುವ ತೆಗೆದುಕೊಳ್ಳುವ ರಜಿಸ್ಟರ್ 
 33. ಶಾಲೆಯ ಪ್ರಗತಿ ಆರಾಖಡಾ
34.  ಪ್ರಪತ್ರ U-DISE
35. ಸರಕಾರಿ ಆದೇಶಗಳು / 
 36. ಅಭಿಪ್ರಾಯ ರಜಿಸ್ಟರ್ ಅಧಿಕಾರಿಗಳ-1 
37. ಅಭಿಪ್ರಾಯ ರಜಿಸ್ಟರ್ ಪದಾಧಿಕಾರಿಗಳ -2 
 38. ಹಾಲಚಾಲ ರಜಿಸ್ಟರ್
 39. ಶಾಲೆಯ ವಾರ್ಷಿಕ ತಪಾಸಣೆ ಫೈಲ್ 
 40. ಮಾಸಿಕ ಪತ್ರಕಗಳು 
41. ಶಿಕ್ಷಕ /ಮುಖ್ಯಾಧ್ಯಾಪಕರ ಸಂಚಿಕೆಗಳು
 42. ಶಿಕ್ಷಕ ಸಹವಿಚಾರ ಸಭೆಯ ಇತಿವೃತ್ತ 
43. ಪ್ರಾಪರ್ಟಿ ಫೈಲ್ 
44.ಪಗಾರ ಪತ್ರಕಗಳು 
45. ಪಗಾರ ವ್ಯತಿರಿಕ್ತ ಫೈಲ್ 


             ಹಣಕಾಸಿನ ಸಂಬಂಧಿತ ಅಭಿಲೇಖಗಳು



ಜಮಾಖರ್ಚು ಫೈಲ್ 


1.ಜಮಾಖರ್ಚು ನೋಂದವಹಿ (ಕಿರ್ದ್ )
2)ಪಾವತಿ ಫೈಲ್ 
 3) ಕೊಟೇಶನ್ ಫೈಲ್ 
4) ಸ್ಟಾಕ್ ಬುಕ್ ನಂ -32
 5) ಸ್ಟಾಕ್ ಬುಕ್ ನಂ -33 
6) ಬ್ಯಾಂಕ್ ಪಾಸಬುಕ್ /ಚೆಕಬುಕ್
 7) ಚೆಕ್ /ಡಿಡಿ 
 8) ಲೆಜರ್ 



download

No comments:

Post a Comment