ಆತ್ಮೀಯ ಶಿಕ್ಷಕ ಬಂಧುಗಳಿಗೆ ನಮಸ್ಕಾರಗಳು
ಕನ್ನಡ ಆಕ್ಟಿವ್ ಟೀಚರ್ ಯುಟ್ಯೂಬ್ ಚಾನೆಲ್ ವತಿಯಿಂದ ಇಂದಿನಿಂದ ಪ್ರತಿದಿನ ಶಿಕ್ಷಕರಿಗಾಗಿ ಹಾಗೂ ಶಿಕ್ಷಣ ಪ್ರೇಮಿಗಳಿಗಾಗಿ ರಾತ್ರಿ ೦೮ ಗಂಟೆಗೆ e-ಪರೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ. ಭಾಗವಹಿಸುವರು ರಾತ್ರಿ ಸರಿಯಾಗಿ ೦೮ ಗಂಟೆಗೆ ಕನ್ನಡ ಆಕ್ಟಿವ್ ಟೀಚರ್ ಯೂಟ್ಯೂಬ್ ಚಾನಲನ್ನು ಓಪನ್ ಮಾಡಿಕೊಂಡು ಸರಿಯಾಗಿ ೦೮:೦೦ ಗಂಟೆಗೆ ಅಪ್ಲೋಡ್ ಮಾಡಿದ ವಿಡಿಯೋ ಡಿಸ್ಕ್ರಿಪ್ಶನ್ ನಲ್ಲಿ ಒಂದು ಲಿಂಕನ್ನು ಕೊಟ್ಟಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಪರೀಕ್ಷೆಯನ್ನು ಬರೆಯಬಹುದು ಅತೀ ಕಡಿಮೆ ಸಮಯದಲ್ಲಿ ಪರೀಕ್ಷೆ ಬರೆದವರ ಹೆಸರುಗಳನ್ನು ಮುಂಜಾನೆ ೦೮ ಗಂಟೆಗೆ ಕನ್ನಡ ಆಕ್ಟಿವ್ ಟೀಚರ್ ಯುಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಲಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ವಾಟ್ಸಪ್ ಗ್ರೂಪ್ ಗಳಿಗೆ ಹಾಗೂ ಫೇಸ್ಬುಕ್ ಗ್ರೂಪ್ ಗಳಿಗೆ ತಲುಪಿಸಿರಿ.
ಕನ್ನಡ ಆಕ್ಟಿವ್ ಟೀಚರ್
ಧನ್ಯವಾದಗಳು
No comments:
Post a Comment