ಆಯಾ ಋತುಮಾನ ಅನುಗುಣ ಮತ್ತು ವಾತಾವರಣ ಅನುಗುಣವಾಗಿ ಇಂಗ್ಲೀಷ್ ತಿಂಗಳುಗಳನ್ನು ಅಚ್ಚ ಕನ್ನಡದಲ್ಲಿ ಹೆಸರಿಸಲಾಗಿದೆ.......
1.ಜನೇವರಿ - ನಾಲ್ಚಳಿ
2.ಫೆಬ್ರುವರಿ - ಅಯ್ಚಳಿ
3.ಮಾರ್ಚ್ - ಮೊಬ್ಬೇಸಿಗೆ
4.ಏಪ್ರಿಲ್ - ಇಬ್ಬೇಸಿಗೆ
5.ಮೇ - ಮುಬ್ಬೇಸಿಗೆ
6.ಜೂನ್ - ಮೊಮ್ಮಳೆ
7.ಜುಲೈ - ಇಮ್ಮಳೆ
8.ಆಗಸ್ಟ್ - ಮುಮ್ಮಳೆ
9.ಸಪ್ಟೆಂಬರ್ - ನಾಲ್ಮಳೆ
10.ಅಕ್ಟೋಬರ್ - ಮೊಚ್ಚಳಿ
11.ನವೆಂಬರ್ - ಇಚ್ಚಳಿ
12.ಡಿಸೆಂಬರ್ - ಮುಚ್ಚಳಿ
ಅಚ್ಚುಗನ್ನಡ ತಿಂಗಳ ಹೆಸರುಗಳನ್ನು ತಿಳಿದು ಸಂತೋಷ ವಾಯಿತು
ReplyDeleteಹೃದಯಪೂರ್ವಕ ಧನ್ಯವಾದಗಳು ಸರ್
ReplyDelete