Sunday, October 23, 2022

ಇಂಗ್ಲೀಷ್ ತಿಂಗಳುಗಳ ಹೆಸರುಗಳು ...ಅಚ್ಚ ಕನ್ನಡದಲ್ಲಿ

ಆಯಾ ಋತುಮಾನ ಅನುಗುಣ ಮತ್ತು ವಾತಾವರಣ ಅನುಗುಣವಾಗಿ ಇಂಗ್ಲೀಷ್ ತಿಂಗಳುಗಳನ್ನು  ಅಚ್ಚ ಕನ್ನಡದಲ್ಲಿ ಹೆಸರಿಸಲಾಗಿದೆ.......


 1.ಜನೇವರಿ - ನಾಲ್ಚಳಿ

 2.ಫೆಬ್ರುವರಿ - ಅಯ್ಚಳಿ

 3.ಮಾರ್ಚ್ - ಮೊಬ್ಬೇಸಿಗೆ

 4.ಏಪ್ರಿಲ್ - ಇಬ್ಬೇಸಿಗೆ

 5.ಮೇ - ಮುಬ್ಬೇಸಿಗೆ

 6.ಜೂನ್ - ಮೊಮ್ಮಳೆ

 7.ಜುಲೈ - ಇಮ್ಮಳೆ

 8.ಆಗಸ್ಟ್ - ಮುಮ್ಮಳೆ

 9.ಸಪ್ಟೆಂಬರ್ - ನಾಲ್ಮಳೆ

 10.ಅಕ್ಟೋಬರ್ - ಮೊಚ್ಚಳಿ

 11.ನವೆಂಬರ್ - ಇಚ್ಚಳಿ

 12.ಡಿಸೆಂಬರ್ - ಮುಚ್ಚಳಿ

2 comments:

  1. ಅಚ್ಚುಗನ್ನಡ ತಿಂಗಳ ಹೆಸರುಗಳನ್ನು ತಿಳಿದು ಸಂತೋಷ ವಾಯಿತು

    ReplyDelete
  2. ಹೃದಯಪೂರ್ವಕ ಧನ್ಯವಾದಗಳು ಸರ್

    ReplyDelete