📚📚📚📚📚📚📚📚📚📚📚📚📚📚📚📚📚📚
1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ?
👉 ಕಬ್ಬಿಣ
2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದನು?
👉 1876
3. ಆಹಾರವು ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ?
👉 ಸಣ್ಣ ಕರುಳು
4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ?
👉 ಕ್ಯಾರೇಟ್
5. ಲಿವರ್ ನಲ್ಲಿ ಸಂಗ್ರಹವಾಗುವ ವಿಟಮಿನ್ ಗಳು ಯಾವವು?
👉 ಎ & ಡಿ
6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ?
👉 300
7. ಮಾನವನ ರಕ್ತದಲ್ಲಿ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ?
👉 55%
8. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು?
👉 ಕಬ್ಬಿಣಾಂಶ
9. ಕಾಲರಾ ರೋಗಕ್ಕೆ ಕಾರಣವಾದ ಜೀವಿ?
👉 ವಿಬ್ರಿಯೋ ಕಾಲರೆ
10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ?
👉 ಕೊಲೆಸ್ರಾಲ್ ಹೆಚ್ಚಳದಿಂದ
11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ?
👉 ಕಣ್ಣು
12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ?
👉 ಮೂಳೆ
13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ?
👉 ಹೃದಯ
14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ಯಾವ ರೋಗಗಳ ವಿರುದ್ದವಾಗಿ ಕೊಡುತ್ತಾರೆ?
👉 ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ
15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಯಾವುದು?
👉 ಸೂರ್ಯ
16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ?
👉 ಯುರ್ಯಾಸಿಲ್
17. ಜೀರ್ಣಕ್ರಿಯೆ ಆರಂಭಗೊಳ್ಳುವ ಶರೀರದ ಅಂಗ ಯಾವುದು?
👉 ಬಾಯಿ
18. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ?
👉 ಗೋಧಿ
19. ಬಾಕ್ಸೈಟ್ ಇದು ಯಾವುದರ ಅದಿರು?
👉 ಅಲ್ಯೂಮಿನಿಯಂ
20. ಶಾಶ್ವತ ಗಡಸು ನೀರಿಗೆ, ಕಾರಣವಾದ ಅಂಶ ಯಾವುದು?
👉 ಸಲ್ಪೇಟ್& ಕ್ಲೋರೈಡ್
21. ವಾಸಿಂಗ್ ಸೋಡಾದ ರಾಸಯನಿಕ ಹೆಸರು ಏನು?
👉 ಸೋಡಿಯಂ ಕಾರ್ಬೊನೇಟ್
22. ಸಿಮೆಂಟ್ ಸಂಶೋಧಕ ಯಾರು?
👉 ಜೋಸೆಫ್ ಅಸ್ಪೆಡಿನ್(1814)
23. ಕಂಚು ಯಾವುದರ ಮಿಶ್ರಣವಾಗಿದೆ?
👉 ತಾಮ್ರ ಮತ್ತು ತವರ
24. ಹಿತ್ತಾಳೆ ಯಾವುದರ ಮಿಶ್ರಣ?
👉 ತಾಮ್ರ ಮತ್ತು ಸತುವು
25. ಎಲ್.ಪಿ.ಜಿ. ಯಾವ ಯಾವ ಘಟಕಗಳನ್ನು ಒಳಗೊಂಡಿರುತ್ತದೆ?
👉-ಬ್ಯೂಟೇನ್ ಮತ್ತು ಪ್ರೋಫೆನ್
26. ಗಡಸು ನೀರಿನಲ್ಲಿ ಕಂಡುಬರುವ ಘಟಕ ಯಾವುದು?
👉ಮ್ಯಾಗ್ನೇಶಿಯಂ
27. ಚೆಲುವೆ ಪುಡಿಯ ರಾಸಾಯನಿಕ ಹೆಸರು ಏನು?
👉-ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)
28. ಕಠಿಣವಾದ ಮೂಲವಸ್ತು ಯಾವುದು?
👉ವಜ್ರ
29. ಗಾಳಿಯಲ್ಲಿರುವ ಯಾವ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ?
👉 ಸಾರಜನಕ
30. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಯಾವ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ?
👉 ಬಂಗಾರ
31. ವಜ್ರ ಯಾವ ಇಂಗಾಲದ ರೂಪವಾಗಿದೆ?
👉 ಸ್ಪಟಿಕ
32. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ?
👉- ಗಂಧಕ, ಇದ್ದಿಲು
ಪುಡಿ, ನೈಟ್ರಿಕ್ ಆ್ಯಸಿಡ್
33. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು?
👉 ಬಾರ್‍ಬರ್ ಕ್ಲಿಂಟನ್
34. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ?
👉 ಪೆಲ್ವಿಕ್ ಕ್ಯಾವಿಟ್
35. ದ್ರವ ರೂಪದ ಲೋಹ ಯಾವುದು ?
👉 ಪಾದರಸ್
36. ಮಾನವ ಉಪಯೋಗಿಸಿದ ಪ್ರಥಮ ಲೋಹ ಯಾವುದು?
👉ತಾಮ್ರ
37. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತು ಯಾವುದು?
👉-ಸಿಲಿಕಾ
38. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು?
👉-ಜಲಜನಕ
39. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು?
👉 – ಸೋಡಿಯಂ ಹೈಡ್ರಾಕ್ಸೈಡ್
40. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು ?
👉– ಜಲಜನಕ
41. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ?
👉-ತಾಮ್ರ ಮತ್ತು ತವರ
42. ಅಣು ಕ್ರಿಯಾಗಾರದಲ್ಲಿ ಮುಖ್ಯವಾಗಿ ಯಾವುದನ್ನು ಬಳಸುತ್ತಾರೆ?
👉-ಗ್ರಾಪೈಟ್
43. ಮಿಥೇನ್ ಹೇರಳವಾಗಿ ಯಾವುದರಲ್ಲಿ ದೊರೆಯುವುದು?
👉-ನೈಸರ್ಗಿಕ ಅನಿಲದಲ್ಲಿ
44. ವಿಕಿರಣ ಪಟುತ್ವ ಕಂಡು ಹಿಡಿದವರು ಯಾರು?
👉-ಹೆನ್ರಿ ಬೇಕರಲ್
45. ಆಪ್ಟಿಕ್ ಪೈಬರ್ ಯಾವುದಕ್ಕಾಗಿ ಹೆಚ್ಚಾಗಿ ಯಾವುದಕ್ಕಾಗಿ ಬಳಸುತ್ತಾರೆ?
👉- ಸಂದೇಶ ಕಳುಸಿಸಲು
46. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವ ರಾಸಾಯನಿಕ ಯಾವುದು?
👉-ಇಥಲೀನ್
47. ಕ್ರಯೋಜನಿಕ್ ಇಂಜನವನ್ನು ಯಾವುದರಲ್ಲಿ ಬಳಸಲಾಗುತ್ತದೆ?
👉- ರಾಕೇಟ್
48. ನ್ಯಾನೋ ವಿಜ್ಞಾನದಲ್ಲಿ ಎಂ.ಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು?
👉ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ
49. ಒಂದೇ ವಿಷಯಕ್ಕಾಗಿ ಎರಡು ಬಾರಿ ನೋಬಲ್ ಪ್ರಶಸ್ತಿ ಪಡೆದವರು ಯಾರು?
👉-ಮೇರಿ ಕ್ಯೂರಿ
50. ವಾಯರ್ಲೆಸ್ ಟೆಲಿಗ್ರಾಫ್ ಅಭಿವೃದ್ದಿಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು?
👉- ಥಾಮನ್ಸ್
51. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ?
👉-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ
52. ನ್ಯೂಟ್ರಾನ್ ಸಂಶೋಧಿಸಿದವರು ಯಾರು?
👉- ಬಾಡ್ಚಿಕ್
53. ಆಳವಾದ ಸಾಗರದಲ್ಲಿ ಮುಳುಗುವ ವೀರರು ಉಸಿರಾಡುವುದಕ್ಕೆ ಆಮ್ಲಜನಕದೊಂದಿಗೆ ಏನನ್ನು ಬಳಸುತ್ತಾರೆ?
👉ಸಾರಜನಕ
54. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ?
👉-ನೀರಿನ ಮಂಜುಗಡ್ಡೆ
55. ಮೈಕ್ರೋ ಫೋನ್ ಯಾವ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ?
👉-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳನ್ನಾಗಿ
56. ಭೂಮಿಯ ಭೂ ಭಾಗದಲ್ಲಿ ಸಿಗುವ ಅತ್ಯಧಿಕ ಎರಡನೆಯ ಲೋಹ ಯಾವುದು?
👉 ಕಬ್ಬಿಣ
57. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ?
👉 ಕಬ್ಬಿಣ
58. ಬಲೂನುಗಳಲ್ಲಿ ಯಾವ ಹವೆಯನ್ನು ತುಂಬಲಾಗುತ್ತದೆ?
👉 ಹೀಲಿಯಂ
59. ಹಗುರವಾದ ಗ್ಯಾಸ್ ಯಾವುದು?
👉ಜಲಜನಕ
60. ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಯಾವುದರಿಂದ ತಯಾರಿಸಲಾಗುತ್ತದೆ?
👉 ಟಂಗಸ್ಟನ್
61. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು?
👉 ಗಂಧಕ
No comments:
Post a Comment